Exclusive

Publication

Byline

Location

ಬೆಂಗಳೂರಿನಲ್ಲಿ 4000 ಕೋಟಿ ರೂ. ಮೌಲ್ಯದ 128 ಎಕರೆ ಅರಣ್ಯ ಒತ್ತುವರಿ ತೆರವು, ದೀರ್ಘಾವಧಿ ಗುತ್ತಿಗೆ ಭೂಮಿ ವಶಕ್ಕೂ ಮುಂದಾದ ಅರಣ್ಯ ಇಲಾಖೆ

ಭಾರತ, ಮೇ 27 -- ಬೆಂಗಳೂರು ಮಹಾನಗರದಲ್ಲಿ ಹೆಚ್ಚಿರುವ ಅರಣ್ಯ ಭೂಮಿ ಒತ್ತುವರಿಗೆ ಚಾಲನೆ ನೀಡಲಾಗಿದ್ದು, ತ್ವರಿತಗತಿಯಲ್ಲಿ ಸಾಗಿದೆ. ಭೂಮಿಗೆ ಬಂಗಾರದ ಬೆಲೆ ಇದೆ. ಇಲ್ಲಿ ಹಲವು ದಶಕದಿಂದ ಅರಣ್ಯ ಭೂಮಿ ಒತ್ತುವರಿ ಆಗಿದ್ದು, 2 ವರ್ಷದಲ್ಲಿ ಸುಮಾರ... Read More


ಬೆಂಗಳೂರು, ಮೈಸೂರಿನಿಂದ ಹೊರಡುವ ಪ್ರಮುಖ ರೈಲುಗಳಿಗೆ ಹೆಚ್ಚುವರಿ ಬೋಗಿಗಳ ಅಳವಡಿಕೆ: ಪ್ರಯಾಣಿಕರ ಹೆಚ್ಚಳ ನಿಯಂತ್ರಣಕ್ಕೆ ಕ್ರಮ

Bangalore, ಮೇ 27 -- ಬೆಂಗಳೂರು: ಬೆಂಗಳೂರಿನ ಸಂಗೋಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ, ಯಶವಂತಪುರ, ಮೈಸೂರಿನಿಂದ ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಿಗೂ ಹೊರಡುವ ಪ್ರಮುಖ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸಲು ಹುಬ್ಬಳ್ಳಿ ಕೇಂದ್ರಿ... Read More


ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಹೆಚ್ಚಿದ ಪೈಪೋಟಿ: ಡಿಕೆಸುರೇಶ್ ಪ್ರಬಲ ಆಕಾಂಕ್ಷಿ,ಸಿದ್ದರಾಮಯ್ಯ ಬೆಂಬಲ ಯಾರಿಗೆ?

Bangalore, ಮೇ 27 -- ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟ ಕೆಎಂಎಫ್‌ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮಾಜಿಲೋಕಸಭಾ ಸದಸ್ಯ, ಕಾಂಗ್ರೆಸ್‌ ಮುಖಂಡ ಡಿ.ಕೆ. ಸುರೇಶ್‌ ಬೆಂಗಳೂರು ಹಾಲು ಒಕ್ಕೂಟ(ಬಮೂಲ್)‌ ನಿಂದ ಕಾಂಗ್ರೆಸ್‌ ಅಭ್ಯರ್ಥಿಗಳೇ ... Read More


ಮಹಾರಾಷ್ಟ್ರದಲ್ಲಿ ಭಾರೀ ಮಳೆಯಿಂದ 2 ದಿನದ ಅಂತರದಲ್ಲೇ ಆಲಮಟ್ಟಿ ಜಲಾಶಯಕ್ಕೆ ಹರಿಯಿತು 12 ಟಿಎಂಸಿ ನೀರು, ಹೀಗಿದೆ ನೋಟ

Vijayapura, ಮೇ 27 -- ವಿಜಯಪುರ- ಬಾಗಲಕೋಟೆ ಜಿಲ್ಲೆಯ ನಡುವೆ ಹಂಚಿ ಹೋಗಿರುವ ಆಲಮಟ್ಟಿಯ ಲಾಲ್‌ ಬಹದ್ದೂರು ಶಾಸ್ತ್ರಿ ಜಲಾಶಯದ ನೀರಿನ ಮಟ್ಟ ಮತ್ತೆ ಏರತೊಡಗಿದೆ. ಮಹಾರಾಷ್ಟ್ರದ ಮಳೆ ಪರಿಣಾಮ ಜಲಾಶಯಕ್ಕೆ ಜೀವ ಕಳೆ ಬರತೊಡಗಿದೆ. ಮೇ ತಿಂಗಳಲ್ಲಿ... Read More


ಕರ್ನಾಟಕ ಬಿಜೆಪಿಯ ಇಬ್ಬರು ಶಾಸಕರ ಉಚ್ಚಾಟನೆ, ಕಾಂಗ್ರೆಸ್‌ ಜತೆಗೆ ಗುರುತಿಸಿಕೊಂಡಿದ್ದಕ್ಕೆ ಕಮಲ ಪಕ್ಷದಿಂದ ಕ್ರಮ

Bangalore, ಮೇ 27 -- ಬೆಂಗಳೂರು: ನಿರಂತರ ಎರಡು ವರ್ಷದಿಂದ ಬಿಜೆಪಿಯಲ್ಲಿದ್ದುಕೊಂಡೇ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದರು ಎನ್ನುವ ಆರೋಪದ ಮೇಲೆ ಇಬ್ಬರು ಶಾಸಕರಾದ ಬೆಂಗಳೂರಿನ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್‌, ಉತ್ತರ ಕನ್ನಡ ಜಿಲ್... Read More


ವನ್ಯಜೀವಿ ಮಂಡಳಿಯ ಮಾಜಿ ಉಪಾಧ್ಯಕ್ಷ, ಕ್ರಿಕೆಟಿಗ ಅನಿಲ್ ಕುಂಬ್ಳೆ ಕರ್ನಾಟಕ ಅರಣ್ಯ ಇಲಾಖೆ ರಾಯಭಾರಿ

ಭಾರತ, ಮೇ 27 -- ಬೆಂಗಳೂರು: ಕರ್ನಾಟಕದ ಶತಮಾನದ ಇತಿಹಾಸವುಳ್ಳ ಮೈಸೂರು ಸ್ಯಾಂಡಲ್‌ ಸೋಪು ಬ್ರಾಂಡ್‌ ರಾಯಭಾರಿಯಾಗಿ ಹೊರ ರಾಜ್ಯದವರನ್ನು ನೇಮಿಸಿದ ವಿಚಾರದಲ್ಲಿ ವಿವಾದ ಇರುವ ನಡುವೆಯೇ ಖ್ಯಾತ ಕ್ರೀಡಾಪಟು, ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವ... Read More